ಈಗ ಕನ್ನಡದಲ್ಲೂ blog ಮಾಡಬಹುದು! ಕನ್ನಡ ಗಣಕ ಪರಿಷತ್ತು ನಿರ್ಮಿಸಿರುವ "ನುಡಿ" ತಂತ್ರಾಂಶ (software) ಬಳಸಿ, ಕನ್ನಡದಲ್ಲಿ ಬರೆಯುವುದು ಬಹಳ ಸುಲಭವಾಗಿದೆ.
ಅಕ್ಷರಗಳು "unicode" ನಲ್ಲಿ ತೋರುವುದರಿಂದ, ಯಾವುದೇ ಗಣಕ ಯಂತ್ರದಲ್ಲಿ (computer), ಬರೆದಿರುವ ಕನ್ನಡ ಅಕ್ಷರಗಳು ಸರಿಯಾಗಿ ತೋರುತ್ತವೆ.
ಜೈ ಕರ್ನಾಟಕ.. ಜೈ ಕನ್ನಡ..
1 comment:
ನಿಮಗೆ e-ಸ್ಲೇಟು ಗೊತ್ತೇ?? ಗೀಚೋ ಜಾಗ: http://www.e-slate.in
Post a Comment